ವಿಶೇಷಮಿಡಿಯದ ಜೀವನ ವೀಣೆ: ಸಿಂಪಾಡಿಪುರದ ವೀಣೆ ತಯಾರಕರ ಕಥೆ ವ್ಯಥೆ
ಗ್ರಾಮದ ಶೇ.90 ಪ್ರತಿಶತ ಮಂದಿ ವೀಣೆ ತಯಾರಿಯಲ್ಲಿ ತೊಡಗಿರುತ್ತಿದ್ದರು. ಆ ಸಂಖ್ಯೆ ಈಗ ಶೇ.40ಕ್ಕೆ ಕುಸಿದಿದೆ. ಹೀಗೆಯೇ ಮುಂದುವರಿದರೆ ಒಂದೊಮ್ಮೆ ವೀಣಾ ಗ್ರಾಮ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಸಿಂಪಾಡಿಪುರ ತನ್ನ ಖ್ಯಾತಿಯನ್ನು ಕಳೆದುಕೊಳ್ಳಬಹುದು.