Simon Katich

ನಿಮ್ಮ 'ಕಿಂಗ್' ಸತ್ತಿದ್ದಾನೆ: ಕೊಹ್ಲಿಯನ್ನು ಹೀಯಾಳಿಸಿದ ಮಾಜಿ ಕ್ರಿಕೆಟಿಗ, ವಿಡಿಯೋ ವೈರಲ್!
ಕ್ರಿಕೆಟ್

ನಿಮ್ಮ 'ಕಿಂಗ್' ಸತ್ತಿದ್ದಾನೆ: ಕೊಹ್ಲಿಯನ್ನು ಹೀಯಾಳಿಸಿದ ಮಾಜಿ ಕ್ರಿಕೆಟಿಗ, ವಿಡಿಯೋ ವೈರಲ್!

ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದಾಗ, ಕ್ಯಾಟಿಚ್ 'ರಾಜ ಸತ್ತಿದ್ದಾನೆ' ಎಂದು ಹೇಳಿದ್ದಾರೆ. ಮೆಲ್ಬೋರ್ನ್ ಟೆಸ್ಟ್‌ನ ಕೊನೆಯ ದಿನದಂದು ಭಾರತಕ್ಕೆ ಗೆಲ್ಲಲು 340 ರನ್‌ಗಳ ಗುರಿ ಸಿಕ್ಕಿತ್ತು.

ನಾಯಕತ್ವದಿಂದ ಕೊಹ್ಲಿಯನ್ನು ಕಿತ್ತು ಹಾಕಿ: ವಿರಾಟ್ ನಾಯಕತ್ವ ಸಮರ್ಥಿಸಿಕೊಂಡ ಆರ್ ಸಿಬಿ ಕೋಚ್
ಕ್ರಿಕೆಟ್

ನಾಯಕತ್ವದಿಂದ ಕೊಹ್ಲಿಯನ್ನು ಕಿತ್ತು ಹಾಕಿ: ವಿರಾಟ್ ನಾಯಕತ್ವ ಸಮರ್ಥಿಸಿಕೊಂಡ ಆರ್ ಸಿಬಿ ಕೋಚ್

ಐಪಿಎಲ್ 2020ರ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಮುಂದಿನ ನಾಲ್ಕು ಪಂದ್ಯಗಳು ಆರ್‌ಸಿಬಿಗೆ ನಿರ್ಣಾಯಕ: ಕೋಚ್ ಸೈಮನ್‌ ಕ್ಯಾಟಿಚ್‌
ಕ್ರಿಕೆಟ್

ಮುಂದಿನ ನಾಲ್ಕು ಪಂದ್ಯಗಳು ಆರ್‌ಸಿಬಿಗೆ ನಿರ್ಣಾಯಕ: ಕೋಚ್ ಸೈಮನ್‌ ಕ್ಯಾಟಿಚ್‌

ಮುಂದಿನ ನಾಲ್ಕು ಪಂದ್ಯಗಳು ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ಗೆ ಅತ್ಯಂತ ನಿರ್ಣಾಯಕವಾಗಿದ್ದು, ತಂಡದ ಐಪಿಎಲ್‌ ಟೂರ್ನಿಯ ಭವಿಷ್ಯ ಮುಂಬರುವ 8 ದಿನಗಳಲ್ಲಿ ಹೊರಬೀಳಲಿದೆ ಎಂದು ಆರ್‌ಸಿಬಿ ಮುಖ್ಯ ಕೋಚ್‌ ಸೈಮನ್‌ ಕ್ಯಾಟಿಚ್‌ ಅವರು ತಿಳಿಸಿದ್ದಾರೆ.