ಪ್ಯಾರಿಸ್ನಲ್ಲಿ ಶುಕ್ರವಾರ ನಡೆದ ದಾಳಿಯು 26/11ರ ಮುಂಬೈ ದಾಳಿಯ ಕರಾಳತೆಯನ್ನು ನೆನಪಿಸಿದೆ. ಜತೆಗೆ, ಎರಡೂ ದಾಳಿಗೆ ಬಹಳಷ್ಟು ಸಾಮ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ...