ದೇಶಉಜ್ಜಯಿನಿಯಲ್ಲಿ ಸಿಂಹಸ್ಥಕ್ಕಾಗಿ ಮಸೀದಿ ತೆರವು ವೇಳೆ ಘರ್ಷಣೆ: ಪೊಲೀಸರ ಮೇಲೆ ಕಲ್ಲು ತೂರಾಟ; ಐತಿಹಾಸಿಕ ಶಾಹಿ ಮಸೀದಿ ತೆರವಿಗೆ 2,500 ಪೊಲೀಸರ ನಿಯೋಜನೆ; Video
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣ ಯೋಜನೆಗಾಗಿ ಐತಿಹಾಸಿಕ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸಲು ಮುನ್ಸಿಪಲ್ ಕಾರ್ಪೊರೇಷನ್ ಮುಂದಾದ ಹಿನ್ನೆಲೆಯಲ್ಲಿ ಭಾರಿ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಕುರಿತ ವರದಿ ಇಲ್ಲಿದೆ: