ಬಾಲಿವುಡ್ಭಾಯಿ ಈಸ್ ಬಾಯ್: ರೋಹಿತ್ ಶೆಟ್ಟಿಗಾಗಿ ಭಾವಾನಾತ್ಮಕ ವಿಡಿಯೋ ಶೇರ್ ಮಾಡಿದ ರಣವೀರ್!
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಆರತಕ್ಷತೆ ಕಾರ್ಯಕ್ರಮ ಮುಗಿಸಿದ ಬಾಲಿವುಡ್ ನಟ ರಣವೀರ್ ಸಿಂಗ್ , ತಾವೂ ಅಭಿನಯಿಸಿರುವ 'ಸಿಂಬಾ' ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.