Silverstone

'ಹೂಡಿಕೆ ತರಲು ಹೋಗಿದ್ದಾರೋ? Race ನೋಡಲು ಹೋಗಿದ್ದಾರೋ?..': ವಿಜಯ್ಗೆ DMK ಪ್ರಶ್ನೆ; 'ತಪ್ಪೇನು?'- TVK ತಿರುಗೇಟು
ಇದಕ್ಕೆ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಿರುಗೇಟು ನೀಡಿದ್ದು, ಪ್ರವಾಸದ ವೇಳೆ ಸ್ನೇಹಿತನನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಜೀವನ ಸಾಗುತ್ತಿರಬೇಕು, ಆದರೆ ಭಾರತ ಸರ್ಕಾರ ನಾನು ದೇಶ ಬಿಡದಂತೆ ಕಟ್ಟಿ ಹಾಕಿದೆ: ವಿಜಯ್ ಮಲ್ಯ
ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಸಾಲ ಮರುಪಾವತಿ ಮಾಡಲಾಗದೇ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಶುಕ್ರವಾರ ಸಿಲ್ವರ್ ಸ್ಟೋನ್ ನಲ್ಲಿ ನಡೆದ ಫಾರ್ಮುಲಾ ಒನ್ ರೇಸ್ ನ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

