ಜೀವನಶೈಲಿನಿಮ್ಮ ಮನೆಯಲ್ಲಿರೋ ಬೆಳ್ಳಿ ವಸ್ತುಗಳು ಬೇಗನೆ ಕಪ್ಪಾಗುತ್ತಾ? ಹಾಗಾದ್ರೆ, ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ ಯಾವಾಗಲೂ ಹೊಸದರಂತೆ ಕಂಗೊಳಿಸುತ್ತವೆ!
ಬೆಳ್ಳಿ ಸರ, ಕಾಲುಂಗುರ, ಪೂಜಾ ಸಾಮಾನು, ಲೋಟ ಎಲ್ಲವೂ 2 ತಿಂಗಳಲ್ಲೇ ಕಪ್ಪಾಗಿ ಹೋಗುತ್ತಾ? ಇದು ನಿಮ್ಮ ತಪ್ಪಲ್ಲ. ಬೆಳ್ಳಿ ಗಾಳಿಯಲ್ಲಿರುವ ಗಂಧಕದ ಜೊತೆ ರಿಯಾಕ್ಟ್ ಆಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಬೀರುವಿನಲ್ಲಿ ಮುಚ್ಚಿಟ್ಟರೂ ಗಾಳಿ ಹೋದರೆ ಕಪ್ಪಾಗುವುದು ಸಾಮಾನ್ಯ.