Silver prices

ಬಡವರ ಚಿನ್ನವಾಗಲಿದೆ ಬೆಳ್ಳಿ! (ಹಣಕ್ಲಾಸು)
ಬೆಳ್ಳಿ (Silver) ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಹೆಚ್ಚು ಮಹತ್ವ ಪಡೆಯುತ್ತಿದೆ. ಇದಕ್ಕೆ ಒಂದೇ ಕಾರಣವನ್ನು ನೀಡಲಾಗುವುದಿಲ್ಲ.

ಅಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ದರ ಇಳಿಕೆ! ಬೆಂಗಳೂರಿನಲ್ಲಿ ಎಷ್ಟು ಗೊತ್ತಾ?
24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹99,970 ಆಗಿದೆ. ನಿನ್ನೆ ಇದು ₹1,00,180 ಆಗಿತ್ತು. 22 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ₹91,650 ಆಗಿದೆ. ನಿನ್ನೆ ಇದು ₹91,850 ಆಗಿತ್ತು.

ಆಭರಣ ಪ್ರಿಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಬೆನ್ನಲ್ಲೇ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.Silver prices

ಚಿನ್ನದ ಬೆಲೆ ಮತ್ತೆ 287 ರೂ. ಏರಿಕೆ, 10 ಗ್ರಾಂ ಹಳದಿ ಲೋಹಕ್ಕೆ 52,391 ರೂಪಾಯಿ
ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದ್ದು, ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 287 ರೂ. ದಾಖಲೆಯ ಏರಿಕೆಯಾಗುವ ಮೂಲಕ 10. ಗ್ರಾಂ ಚಿನ್ನದ ಬೆಲೆ 52,391 ರೂಪಾಯಿಗೆ ಏರಿಕೆಯಾಗಿದೆ.

