ರಾಜ್ಯನಿಮ್ಮ ರೇಷ್ಮೆ ಎಷ್ಟು ಶುದ್ಧ? 20 ರೂಪಾಯಿಗೆ ಪರೀಕ್ಷಿಸಿಕೊಳ್ಳಿ.. ಎಲ್ಲಿ, ಹೇಗೆ ಇಲ್ಲಿದೆ ಮಾಹಿತಿ!
ರೇಷ್ಮೆ ಪ್ರಿಯರಿಗೆ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ವಿನೂತನ ಸೌಲಭ್ಯ ಕಲ್ಪಿಸಿದ್ದು, ರೇಷ್ಮೆಯ ಶುದ್ಧತೆಯನ್ನು ಪರೀಕ್ಷಿಸುವುದಕ್ಕೆ ಬೆಂಗಳೂರಿನಲ್ಲಿ ರೇಷ್ಮೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ.