Silk Road

ಚೀನಾದ ಸಿಲ್ಕ್ ರೋಡ್ ಗೆ ರಾಜಕೀಯ, ಆರ್ಥಿಕ ಅಡೆತಡೆ
ಏಷ್ಯಾವನ್ನು ಯುರೋಪ್ ನೊಂದಿಗೆ ಜೋಡಿಸುವ ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಗೆ ರಾಜಕೀಯ, ಆರ್ಥಿಕ ಅಡೆತಡೆ ಎದುರಾಗಿದೆ.

ಶ್ರೀಲಂಕಾದಲ್ಲಿ ಚೀನಾ ನಿರ್ಮಿಸಲು ಉದ್ದೇಶಿಸಿಇದ ಸಿಲ್ಕ್ ರೋಡ್ ಯೋಜನೆ ವಿಳಂಬ
ಶ್ರೀಲಂಕಾದಲ್ಲಿ 1.1 ಬಿಲಿಯನ್ ಹೂಡಿಕೆ ಮೂಲಕ ಚೀನಾ ಪ್ರಾರಂಭಿಸಲು ಉದ್ದೇಶಿಸಿದ್ದ ಸಿಲ್ಕ್ ರೋಡ್ ಯೋಜನೆ ವಿಳಂಬವಾಗಲಿದೆ.

