ಕೊರೋನ ವೈರಸ್ನಿಂದಾಗಿ ಲಾಕ್ ಡೌನ್ ಆದ ಬಳಿಕ ರೇಷ್ಮೆ ಗೂಡು ಧಾರಣೆ ಕುಸಿತಗೊಂಡಿದ್ದು ಮಂಡ್ಯಜಿಲ್ಲೆಯ ರೇಷ್ಮೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.