Silicon City Bengaluru

ಲಾಕ್ ಡೌನ್ ಮಧ್ಯೆ ರಕ್ತದೋಕುಳಿ: ಬೆಂಗಳೂರು ನಗರದಲ್ಲಿ ಇಬ್ಬರ ಭೀಕರ ಹತ್ಯೆ!
ಕೊರೋನಾ ಲಾಕ್ ಡೌನ್ ಇದ್ದಂತೆಯೇ ಕ್ಸಿಲಿಕಾನ್ ಸಿಟಿಯಲ್ಲಿ ರಕ್ತದೋಕುಳಿ ಹರಿದಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬರ್ಬರವಾಗಿ ಹತ್ಯೆಯಾಗಿದ್ದಾರೆ.

ಲಾಕ್ಡೌನ್ ಮಧ್ಯೆಯೂ ಸಿಲಿಕಾನ್ ಸಿಟಿಯಲ್ಲಿ ಲಾಂಗು ಮಚ್ಚಿನ ಆರ್ಭಟ, ರೌಡಿಶೀಟರ್ ಬರ್ಬರ ಹತ್ಯೆ!
ಕೊರೋನಾ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಿಲಿಕಾನ್ ಸಿಟಿಯಲ್ಲಿ ಲಾಂಗು, ಮಚ್ಚುಗಳ ಅಟ್ಟಹಾಸ ನಿಂತಿಲ್ಲ.

