Sikkim flash flood

ಸಿಕ್ಕಿಂ ಪ್ರವಾಹ: ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆ, ನಾಪತ್ತೆಯಾದವರಿಗಾಗಿ ಶೋಧ
ಮೇಘ ಸ್ಫೋಟದಿಂದ ಸಿಕ್ಕಿಂನಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 32ಕ್ಕೆ ಏರಿಕೆಯಾಗಿದೆ.

ಸಿಕ್ಕಿಂ ಪ್ರವಾಹ: ಸಾವಿನ ಸಂಖ್ಯೆ 21 ಕ್ಕೆ ಏರಿಕೆ, ನಾಪತ್ತೆಯಾದ 103 ಜನರಿಗೆ ಹುಡುಕಾಟ
ಸಿಕ್ಕಿಂನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. ಭಾರತೀಯ ಸೇನೆ ಮತ್ತು ಎನ್ಡಿಆರ್ಎಫ್ ತಂಡಗಳು ತೀಸ್ತಾ ನದಿ ಜಲಾನಯನ ಪ್ರದೇಶ ಮತ್ತು ಉತ್ತರ ಬಂಗಾಳದ ಕೆಳಭಾಗದಲ್ಲಿ ಕೆಸರು ಮಣ್ಣು ಮತ್ತು ವೇಗವಾಗಿ ಹರಿಯುವ ನೀರಿನ ಮೂಲಕ ಮೂರನೇ ದಿನವೂ ಶೋಧ ಕಾರ್ಯದಲ್ಲಿ ತೊಡಗಿವೆ.

