ವಿದೇಶಜನಾಂಗೀಯ ನಿಂದನೆ: ಅಪ್ರಾಪ್ತ ಬಾಲಕನ ಶಿಕ್ಷಣ ಮೊಟಕು, ಮೊಕದ್ದಮೆ ದಾಖಲು
ಅಮೆರಿಕದ ನ್ಯೂಜೆರ್ಸಿಯ ಸಿಖ್ ವಿದ್ಯಾರ್ಥಿಯೊಬ್ಬ ಜನಾಂಗೀಯ ನಿಂದನೆಗೆ ಒಳಗಾಗಿದ್ದಾನೆ ಮತ್ತು ದೀರ್ಘಕಾಲದ ಕಿರುಕುಳದಿಂದಾಗಿ ಶಾಲೆಯಿಂದ ಶಾಶ್ವತವಾಗಿ ಹೊರಗುಳಿಯಬೇಕಾಯಿತು ಎಂದು ಆರೋಪಿಸಿ ಶಿಕ್ಷಣ ಮಂಡಳಿಯ ವಿರುದ್ಧ ಮೊಕದ್ದಮೆ ಹೂಡಲಾಗಿದೆ.