ದೇಶಟೈಟ್ಲರ್ ಗೆ ಕ್ಲೀನ್ ಚಿಟ್: ಸಿಖ್ ಸಮುದಾಯಗಳ ಪ್ರತಿಭಟನೆ
ಸುಮಾರು 3 ಸಾವಿರಕ್ಕೂ ಹೆಚ್ಚು ಅಮಾಯಕ ಸಿಖ್ ಜನರ ಮಾರಣ ಹೋಮ ನಡೆದ 1984ರ ಸಿಖ್ ದಂಗೆಯ ಪ್ರಮುಖ ಆರೋಪಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ವಿರೋಧಿಸಿರುವ ಸಿಖ್ ಸಮುದಾಯಗಳು ಶುಕ್ರವಾರ ಕಾಂಗ್ರೆಸ್ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ...