ವಿದೇಶಭಯೋತ್ಪಾದಕ ಬೆದರಿಕೆ ವರದಿಯಲ್ಲಿ ಸಿಖ್ಖ್ ಉಗ್ರವಾದದ ಉಲ್ಲೇಖವನ್ನು ಕೈಬಿಟ್ಟ ಕೆನಡಾ
ನಡಾದಲ್ಲಿನ ಸಿಖ್ಖ್ ವಲಸೆಗಾರರ ಒತ್ತಡಕ್ಕೆ ಮಣಿದು ಭಯೋತ್ಪಾದನಾ ಬೆದರಿಕೆಗಳ ಕುರಿಇತಂತೆ ತಾನು ತಯಾರಿಸಿದ್ದ ೨೦೧೮ರ ವರದಿಯಿಂದ ಸಿಖ್ಖ್ ಹಾಗೂ ಖಲಿಸ್ತಾನಿ ಉಗ್ರವಾದದ ಪ್ರಸ್ತಾವನೆಗಳನ್ನು ಕೆನಡಾ ಸರ್ಕಾರ ತೆಗೆದು ಹಾಕಿದೆ.