ವಿದೇಶನೀತಿ ಸಂಹಿತೆ ಉಲ್ಲಂಘಿಸಿದ್ದಕೆ ಲಿಖಿತ ಕ್ಷಮಾಪಣೆ ಸಲ್ಲಿಸಿ: ಇಮ್ರಾನ್ ಖಾನ್ ಗೆ ಪಾಕ್ ಚುನಾವಣಾ ಆಯೋಗ
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಮಂತ್ರಿಯಾಗಲು ಕಾಯುತ್ತಿರುವ ಇಮ್ರಾನ್ ಖಾನ್ ಅವರು ಲಿಖಿತ ಕ್ಷಮೆಯಾಚಿಸುವಂತೆ ಪಾಕಿಸ್ತಾನ ಚುನಾವಣಾ ಆಯೋಗ ಒತ್ತಾಯಿಸಿದೆ.