Signal

username feature: ವಾಟ್ಸಾಪ್ ಬಳಿಕ ಟೆಲಿಗ್ರಾಮ್, ಸಿಗ್ನಲ್ ಗೆ ಕೇಂದ್ರದ ನೋಟಿಸ್!
ಯೂಸರ್ ನೇಮ್ ವೈಶಿಷ್ಟ್ಯವನ್ನು ಹೊಂದಲು ಅನುಮತಿಸುವ ಅಗತ್ಯವೇನು?ಎಂದು ಸರ್ಕಾರ ಟೆಲಿಗ್ರಾಮ್ ಗೆ ನೀಡಿದ ನೋಟಿಸ್ ನಲ್ಲಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಬಂಗಾಳದಲ್ಲಿ ರೈಲು ಅಪಘಾತ: ಬೆಳಿಗ್ಗೆ 5:50 ರಿಂದಲೇ ಸಿಗ್ನಲ್ ದೋಷಪೂರಿತ!
ಗೂಡ್ಸ್ ರೈಲೊಂದು ಎಕ್ಸ್‌ಪ್ರೆಸ್ ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬಂಗಾಳದಲ್ಲಿ ಅಪಘಾತ ಸಂಭವಿಸಿದೆ.

ರೈಲು ಅಪಘಾತ ಪ್ರಕರಣ: ಮೊದಲು ಸಿಗ್ನಲ್ ನೀಡಿ ಆ ಬಳಿಕ ತೆಗೆಯಲಾಗಿತ್ತು: ಪ್ರಾಥಮಿಕ ವರದಿ
288 ಕ್ಕೂ ಹೆಚ್ಚು ಮಂದಿಯ ಸಾವು, 1,100 ಮಂದಿ ಗಾಯಗೊಂಡಿರುವ ಒಡಿಶಾ ರೈಲು ಅಪಘಾತ ಪ್ರಕರಣಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದ್ದು ಪ್ರಾಥಮಿಕ ವರದಿಗಳು ಬಹಿರಂಗವಾಗಿದೆ.

ಸಿಗ್ನಲ್ ಜಂಪ್ ಮಾಡಿ ನುಗ್ಗಿದ ಕೆಎಸ್ ಆರ್ ಟಿಸಿ ಬಸ್: ಯುವಕ ಸಾವು
ಕೆಎಸ್ ಆರ್ ಟಿಸಿ ಬಸ್ ಟ್ರಾಫಿಕ್ ಸಿಗ್ನಲ್ ನ್ನು ಜಂಪ್ ಮಾಡಿ ನುಗ್ಗಿದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡಿಜಿಟಲ್ ಇಂಡಿಯಾ: ಮೊಬೈಲ್ ನೆಟ್ವರ್ಕ್ ಗಾಗಿ ಮರ ಹತ್ತಿದ ಕೇಂದ್ರ ಸಚಿವ!
ಮೊಬೈಲ್ ನೆಟ್ವರ್ಕ್ ಸಿಗದೇ ಪರದಾಡಿದ ಕೇಂದ್ರ ಸಚಿವರು ಮರ ಹತ್ತಿದ ಘಟನೆ ನಡೆದಿದೆ.

ಸಿಗ್ನಲ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ
ಸಿಗ್ನಲ್ ಜಂಪ್ ಮಾಡುವ, ಬಿಳಿ ಗೆರೆಯ ಮೇಲೆ ನಿಲ್ಲುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು...

ಅಪಾಯಕಾರಿ ಸಿಗ್ನಲ್: ಉಗ್ರರಿಗೆ ವರದಾನವಾಗಲಿದೆ ಎನ್‌ಕ್ರಿಪ್ಟೆಡ್ ಚಾಟ್
ಎನ್‌ಕ್ರಿಪ್ಟೆಡ್ ಚಾಟ್ ಆ್ಯಪ್‌ಗಳು ದೇಶದ ಭದ್ರತೆಗೆ ಧಕ್ಕೆಯಾಗಲಿದೆ ಎಂಬ ಸುದ್ದಿಯನ್ನು ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ ಭಾರತದಲ್ಲಿ...

ಏರ್‌ಏಷ್ಯಾ ವಿಮಾನದ ಬ್ಲಾಕ್‌ಬಾಕ್ಸ್ ನಿಂದ ಸಿಗ್ನಲ್ ಪತ್ತೆ
ಏರ್ ಏಷ್ಯಾ ವಿಮಾನ ದುರಂತ ಸಂಭವಿಸಿದ ಜಾವಾ ಸಮುದ್ರದಲ್ಲಿ ಪ್ರಸ್ತುತ ವಿಮಾನದ ಬ್ಲಾಕ್ ಬಾಕ್ಸ್‌ನಿಂದ ಸಿಗ್ನಲ್‌ಗಳು...

