sigma

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು CM ವಿಜಯ್​ ಪುತ್ರ ಜೇಸನ್ ಭಾವುಕ!
ಸಿನಿಮಾ ಸುದ್ದಿ

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು CM ವಿಜಯ್​ ಪುತ್ರ ಜೇಸನ್ ಭಾವುಕ!

ನಾನು ಕೇವಲ ಒಂದೇ ಒಂದು ಬಾರಿ ಲವ್ ಮಾಡಿದ್ದೆ. ಅದು ಕಾಲೇಜು ದಿನಗಳಲ್ಲಿ. ಯುವತಿಯೊಬ್ಬಳೊಂದಿಗೆ ಒಂದೂವರೆ ವರ್ಷಗಳ ಕಾಲ ಗಾಢವಾದ ಪ್ರೀತಿಯಲ್ಲಿದ್ದೆ.

ಮಗ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರ ವೀಕ್ಷಿಸಲು ಚೆನ್ನೈಗೆ ಬಂದ ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ, ಪುತ್ರಿ!
ಸಿನಿಮಾ ಸುದ್ದಿ

ಮಗ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರ ವೀಕ್ಷಿಸಲು ಚೆನ್ನೈಗೆ ಬಂದ ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ, ಪುತ್ರಿ!

ಈ ವರ್ಷದ ಫೆಬ್ರುವರಿಯಲ್ಲಿ, ತಮಿಳುನಾಡಿನ ಚೆಂಗಲ್‌ಪಟ್ಟು ನ್ಯಾಯಾಲಯದಲ್ಲಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಅರ್ಜಿಯನ್ನು ಹಿಂಪಡೆದಿದ್ದರು.

ತಂದೆಯೊಂದಿಗೆ ಮುನಿಸು: CM ವಿಜಯ್ ಪುತ್ರನ 'ಸಿಗ್ಮಾ' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ TVK ಪರ ಘೋಷಣೆ; ಜೇಸನ್ ಹೇಳಿದ್ದೇನು?
ಸಿನಿಮಾ ಸುದ್ದಿ

ತಂದೆಯೊಂದಿಗೆ ಮುನಿಸು: CM ವಿಜಯ್ ಪುತ್ರನ 'ಸಿಗ್ಮಾ' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ TVK ಪರ ಘೋಷಣೆ; ಜೇಸನ್ ಹೇಳಿದ್ದೇನು?

ಸಂಗೀತಾ ಸೊರ್ನಲಿಂಗಂ ವಿಜಯ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ, ತಂದೆ ಮತ್ತು ಮಗನ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು.

ನಿರ್ದೇಶಕನಾಗಿ ಪದಾರ್ಪಣೆ: ನಟ ಅಜಿತ್ ಕುಮಾರ್ ನೀಡಿದ ವಿಶೇಷ ಸಂದೇಶ ಬಹಿರಂಗಪಡಿಸಿದ ಜೇಸನ್ ಸಂಜಯ್!
ಸಿನಿಮಾ ಸುದ್ದಿ

ನಿರ್ದೇಶಕನಾಗಿ ಪದಾರ್ಪಣೆ: ನಟ ಅಜಿತ್ ಕುಮಾರ್ ನೀಡಿದ ವಿಶೇಷ ಸಂದೇಶ ಬಹಿರಂಗಪಡಿಸಿದ ಜೇಸನ್ ಸಂಜಯ್!

'ಸಿಗ್ಮಾ' ಚಿತ್ರದಲ್ಲಿ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನೃತ್ಯ ನಿರ್ದೇಶಕ ಹಾಗೂ ನಟ ರಾಜು ಸುಂದರಂ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

Skibidi, sigma, gyat ಹಾಗಂದರೇನು?: Generation Alpha ಮಕ್ಕಳ ಭಾಷೆ ಅರ್ಥವಾಗದೇ Millennial ಪೋಷಕರ ಪರದಾಟ!
ವಿದೇಶ

Skibidi, sigma, gyat ಹಾಗಂದರೇನು?: Generation Alpha ಮಕ್ಕಳ ಭಾಷೆ ಅರ್ಥವಾಗದೇ Millennial ಪೋಷಕರ ಪರದಾಟ!

ಇದಕ್ಕೂ ಹಿಂದಿನ ಜನರೇಷನ್ ಗೆ ಜನರೇಷನ್ ಆಲ್ಫಾ ಎಂಬ ಹೆಸರಿದೆ. ಇವರು 14 ವರ್ಷದ ಆಸುಪಾಸಿನ ವಯಸ್ಸಿನವರಾಗಿದ್ದು, ಇವರು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆಯದ್ದೇ ವಿಶೇಷ ಬುದ್ಧಿಶಕ್ತಿ ಬೇಕು ಎಂಬಂತಹ ವಾತಾವರಣ ನಿರ್ಮಾಣವಾಗಿದೆ.