Sierra Leone

ತೈಲ ಟ್ಯಾಂಕರ್ ಪಲ್ಟಿ: ತೈಲಕ್ಕಾಗಿ ಮುಗಿಬಿದ್ದ ಜನ; ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಸಜೀವದಹನ!
ವಿದೇಶ

ತೈಲ ಟ್ಯಾಂಕರ್ ಪಲ್ಟಿ: ತೈಲಕ್ಕಾಗಿ ಮುಗಿಬಿದ್ದ ಜನ; ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಸಜೀವದಹನ!

ಸಿಯೆರಾ ಲಿಯೋನ್ ರಾಜಧಾನಿ ಬಳಿ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು ತೈಲವನ್ನು ಸಂಗ್ರಹಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ಈ ವೇಳೆ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 92 ಮಂದಿ ಸಜೀವ ದಹನವಾಗಿದ್ದಾರೆ. ಅಲ್ಲದೆ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

25 ಲಕ್ಷ ಮಂದಿಗೆ ಗೃಹಬಂಧನ!
ದೇಶ

25 ಲಕ್ಷ ಮಂದಿಗೆ ಗೃಹಬಂಧನ!

ಮೂರು ದಿನಗಳ ಕಾಲ ಯಾರೂ ಮನೆಯಿಂದ ಹೊರಗೇ ಬರುವಂತಿಲ್ಲ! ಪಶ್ಚಿಮ ಆಫ್ರಿಕಾದ ಸಿಯೋರಾ ಲಿಯೋನ್ ದೇಶ ತನ್ನ ನಾಗರಿಕರಿಗೆ ಇಂತಹುದೊಂದು ಆದೇಶವನ್ನು ಹೊರಡಿಸಿದೆ...

ಎಬೊಲಾ ವಿರುದ್ಧ ಹೋರಾಡಲು ಸಿಯೆರಾ ಲಿಯೋನ್ ಗೆ ಹೊರಟ ಬ್ರಿಟನ್ ಸ್ವಯಂಸೇವಕರು
ಪ್ರಧಾನ ಸುದ್ದಿ

ಎಬೊಲಾ ವಿರುದ್ಧ ಹೋರಾಡಲು ಸಿಯೆರಾ ಲಿಯೋನ್ ಗೆ ಹೊರಟ ಬ್ರಿಟನ್ ಸ್ವಯಂಸೇವಕರು

ರಾಷ್ಟ್ರೀಯ ಆರೋಗ್ಯ ಸೇವೆಯ ಸ್ವಯಂಸೇವಕರ ಮೊದಲ ತಂಡ ಸಿಯೆರಾ ಲಿಯೋನ್ ಗೆ ಹೊರಟಿದೆ ...