'Sidlingu 2

ಹೀರೋ ಆಗುವ ಮುನ್ನ ವಿಜಯಪ್ರಸಾದ್ ತಮ್ಮ ಧಾರಾವಾಹಿಗಳಲ್ಲಿ ಸಣ್ಣ ಪಾತ್ರ ಕೊಟ್ಟು ಬೆಳೆಸಿದ್ದರು: ದುನಿಯಾ ವಿಜಯ್
ನಾನು ಹೀರೋ ಆಗುವ ಮುನ್ನ ವಿಜಯಪ್ರಸಾದ್ ತಮ್ಮ ಧಾರಾವಾಹಿಗಳಲ್ಲಿ ಸಣ್ಣ ಪಾತ್ರಗಳನ್ನು ಕೊಟ್ಟು ಬೆಳೆಸಿದ್ದು. ಅವರೊಬ್ಬ ವಿದ್ಯಾವಂತ ನಿರ್ದೇಶಕ. ಇಡೀ ಕರ್ನಾಟಕದ ಮನೆಮನೆಯವರನ್ನು ‘ಸಿಲ್ಲಿ ಲಲ್ಲಿ’ ನೋಡುವಂತೆ ಮಾಡಿದರು.

ಪ್ರೇಮಿಗಳ ದಿನದಂದು ಸಿದ್ಲಿಂಗು-2 ಸಿನಿಮಾ ರಿಲೀಸ್
ಮುಂದಿನ ವಾರದಲ್ಲಿ ಸೋನು ಗೌಡ ಅವರ ಫಸ್ಟ್ ಲುಕ್ ಅನಾವರಣಗೊಳಿಸಲು ತಂಡವು ತಯಾರಿ ನಡೆಸುತ್ತಿದೆ.

