ಸಿನಿಮಾ ಸುದ್ದಿವಿಜಯ್ ರಾಘವೇಂದ್ರ, ಸೋನು ಗೌಡ ನಟನೆಯ ಮರೀಚಿ ಬಿಡುಗಡೆಗೆ ದಿನಾಂಕ ಫಿಕ್ಸ್
ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಸೋನು ಗೌಡ ನಟನೆಯ ಮರೀಚಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿದ್ಧ್ರುವ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದು, ಡಿಸೆಂಬರ್ 8ರಂದು ಬಹುನಿರೀಕ್ಷಿತ ಕೈವ ಸೇರಿದಂತೆ ಇತರೆ ಚಿತ್ರಗಳ ಜೊತೆಗೆ ಮರೀಚಿ ಬಿಡುಗಡೆಯಾಗಲಿದೆ.