ರಾಜಕೀಯಪುಸ್ತಕದೊಳಗಿನ ಸತ್ಯದ ಈಟಿಗೆ ಹೆದರಿ ಓಡುತ್ತಿರುವಿರಾ, ಏನೋ ಹೇಳಬೇಕು ಎಂದು ಹೊರಟಿದ್ದಾರೆ, ಏಕೆ ಕಾಂಗ್ರೆಸ್ ಇಷ್ಟು ಗಲಿಬಿಲಿಗೊಂಡಿದೆ?
ತಮ್ಮ ಕನಸುಗಳ ಪುಸ್ತಕ ಹೊತ್ತು ತರುತ್ತಿರುವವರ ಬಗ್ಗೆ ಸಿದ್ದರಾಮಯ್ಯ ಸಂತೋಷಪಡಬೇಕು, ‘ಸಿದ್ದು ನಿಜ ಕನಸು’ ಪುಸ್ತಕದ ವಿರುದ್ಧ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿರುವ ಆಕ್ರೋಶದ ಬಗ್ಗೆ ಬಿಜೆಪಿ ಗೇಲಿ ಮಾಡಿದೆ.