ಕ್ರಿಕೆಟ್RCB ಸಂಭ್ರಮಾಚರಣೆಯ ವಿಡಿಯೋ ತೆಗೆದುಹಾಕಿದ Instagram; BCCI, IPL ವಿರುದ್ಧ ವಿಜಯ್ ಮಲ್ಯ ಮಗ ಕಿಡಿ
'ಕೆಲವು ಕಾರಣಗಳಿಗಾಗಿ, ಇನ್ಸ್ಟಾಗ್ರಾಂ ನಾನು ಹಂಚಿಕೊಂಡಿದ್ದ ವಿಡಿಯೋವನ್ನು ತೆಗೆದುಹಾಕಲು ನಿರ್ಧರಿಸಿತು ಮತ್ತು ಅಪ್ಲಿಕೇಶನ್ ಅನ್ನು ಬಳಸಲು ಆಗದಂತೆ ನನ್ನನ್ನು ನಿಷೇಧಿಸಲಾಯಿತು' ಎಂದಿದ್ದಾರೆ.