ಕರ್ನಾಟಕಮತ್ತೊಬ್ಬ ವಿವೇಕಾನಂದ ಎಂದೇ ಖ್ಯಾತಿ ಹೊಂದಿದ್ದ ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ಆಸಕ್ತಿಕರ ವಿಷಯಗಳು
ಪ್ರಸಿದ್ಧ ವಾಗ್ಮಿ, ಉಪನ್ಯಾಸಕಾರರು, ಅಂಕಣಕಾರರು, ಅಪರೂಪದ ನಡೆದಾಡುವ ಸಂತರು, ಅನನ್ಯ ಜ್ಞಾನಯೋಗಿ ಎಂದು ಹೆಸರು ಗಳಿಸಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ನಿನ್ನೆ ಶಿವೈಕ್ಯರಾಗಿದ್ದಾರೆ.