ರಾಜ್ಯಚಿಕ್ಕ ಮಗಳೂರು: ಅಪರೂಪದ ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ
ಜಿಲ್ಲೆಯ ಸೊಲ್ಲಾಪುರ ಶಿವಯೋಗಿ ಸಿದ್ದರಾಮೇಶ್ವರ ಆವಾಸ ಸ್ಥಾನ, ಸೊನ್ನಲಿಗೆಯಲಲಲಿ ಸಿದ್ದರಾಮೇಶ್ವರ ದೇವಾಲಯ ಕೂಡ ಇದೆ ಷ ಈ ದೇವಾಲಯದಲ್ಲಿರುವ ರಥ ಮಂಟಪ ಮತ್ತು ಕಂಗಳು ವಿಜಯ ನಗರ ಆಡಳಿತ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಐತಿಹಾಸಿಕ ಸ್ಮಾರಕವನ್ನು ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ.