ರಾಜ್ಯಎಸ್ಎಸ್ಎಲ್ಸಿ ಪರೀಕ್ಷೆ: ಸೆಕ್ಯೂರಿಟಿ ಗಾರ್ಡ್ ಪುತ್ರ ದಾವಣಗೆರೆ ಜಿಲ್ಲೆಗೆ ಟಾಪರ್
ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 623 ಅಂಕಗಳನ್ನು ಗಳಿಸುವ ಮೂಲಕ ಬಡತನದ ನಡುವೆಯೂ ಕಠಿಣ ಅಧ್ಯಯನ ನಡೆಸಿ ಸೆಕ್ಯುರಿಟಿ ಗಾರ್ಡ್ ಓರ್ವನ ಪುತ್ರ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ಶಿಕ್ಷಣ ಪಡೆಯುವ್ವ ಇಚ್ಚಾಶಕ್ತಿ ಇದ್ದರೆ ಬಡತನವೂ ಅಡ್ಡಿಯಾಗದು ಎಂದು ತೋರಿಸಿದ್ದಾರೆ.