ದೇಶಹಿಮಾಚಲ ಪ್ರದೇಶ: ದೇಶದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ 106ನೇ ವಯಸ್ಸಿನಲ್ಲಿ ನಿಧನ, ಮುಖ್ಯಮಂತ್ರಿ ಸಂತಾಪ
ದೇಶದ ಮೊದಲ ಮತದಾರ (First Voter of India) 106 ವರ್ಷದ ಶ್ಯಾಮ್ ಶರಣ್ (Shyam Saran Negi) ನೇಗಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.