ರಾಜ್ಯಅಧ್ಯಯನದ ಕನಸಿಗೆ ಅಡ್ಡಿಯಾಗದ ಆರ್ಥಿಕ ಸಮಸ್ಯೆ: ಬೆಳಗಾವಿ VTU ಪರೀಕ್ಷೆಯಲ್ಲಿ 4 ಚಿನ್ನದ ಪದಕ ಪಡೆದ ಶೃಂಗೇರಿಯ ಶ್ವೇತಾ
ನನ್ನ ಸಾಧನೆಯ ಯಶಸ್ಸು ನನ್ನ ಪೋಷಕರು ಮತ್ತು ಉಪನ್ಯಾಸಕರಿಗೆ ಸಲ್ಲುತ್ತದೆ. ನಾನು ಶಿಕ್ಷಣ ಸಾಲ ಮತ್ತು ವಿದ್ಯಾರ್ಥಿವೇತನವನ್ನು ತೆಗೆದುಕೊಂಡು ನನ್ನ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ.