ರಾಜ್ಯಕೊರೋನಾ ವೈರಸ್: ನಾಳೆಯಿಂದ ದೆಹಲಿಯ ಏಮ್ಸ್ ಒಪಿಡಿ ಬಂದ್
ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಮಂಗಳವಾರದಿಂದ ಮುಂದಿನ ಆದೇಶದವರೆಗೆ ವಿಶೇಷ ಸೇವೆ ಸೇರಿದಂತೆ ಎಲ್ಲ ವಿಭಾಗಗಳ ಒಪಿಡಿಯನ್ನು ಬಂದ್ ಮಾಡಿದೆ.