shudra

'ನೀನು ಹಿಂದೂ ಆಗಿರುವವರೆಗೂ ಶೂದ್ರ, ಶೂದ್ರನಾಗಿರುವವರೆಗೂ ನೀನು ವೇಶ್ಯೆಯ ಮಗ; ನೀನು ಹಿಂದೂ ಆಗಿರುವವರೆಗೂ ದಲಿತ, ಅಸ್ಪೃಶ್ಯ!'
ಹಿಂದೂ ಆಗಿರುವವರೆಗೂ ನೀನು ಶೂದ್ರ. ಶೂದ್ರನಾಗಿರುವವರೆಗೂ ನೀನು ವೇಶ್ಯೆಯ ಮಗ. ನೀನು ಹಿಂದೂ ಆಗಿರುವವರೆಗೂ ದಲಿತ ಮತ್ತು ನೀನು ಹಿಂದೂ ಆಗಿರುವವರೆಗೆ ಅಸ್ಪೃಶ್ಯ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಶೂದ್ರರನನ್ನು ಶೂದ್ರರೆಂದಾಗ ಬೇಸರ ಪಡುತ್ತಾರೆ, ಏಕೆಂದರೇ...?: ಪ್ರಜ್ಞಾ ಠಾಕೂರ್
ಬ್ರಾಹ್ಮಣರನ್ನು ಬ್ರಾಹ್ಮಣರೆಂದಾಗ ಬೇಸರಪಡದೇ ಸುಮ್ಮನಿರುತ್ತಾರೆ, ಕ್ಷತ್ರಿಯರನ್ನು ಕ್ಷತ್ರಿಯರೆಂದಾಗ ಬೇಸರ ಪಡುವುದಿಲ್ಲ, ಆದರೆ ಶೂದ್ರರನ್ನು ಶೂದ್ರರೆಂದಾಗ ಅವರಿಗೆ ಬೇಸರವಾಗುತ್ತದೆ, ಏಕೆಂದರೇ ಅವರಿಗೆ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಸಂಸದ ಪ್ರಜ್ಞಾ ಠಾಗೂರ್ ಹೇಳಿದ್ದಾರೆ.

