ShubmanGill

IPL 2025: 'ಪಂದ್ಯದ ಮೇಲಷ್ಟೇ ಗಮನ.. ಕೂಗಾಟ.. ಚೀರಾಟದ ಮೇಲಲ್ಲ..'; Virat kohli ಗೆ Shubman Gill ಟಾಂಗ್?
ಪಂದ್ಯ ಮುಕ್ತಾಯದ ಬಳಿಕ ತಮ್ಮ ತಂಡದ ಗೆಲುವನ್ನು ಸಂಭ್ರಮಿಸುವ ಭರದಲ್ಲಿ ಗುಜರಾತ್ ನಾಯಕ ಶುಭ್ ಮನ್ ಗಿಲ್ ಆರ್ ಸಿಬಿ ಅಭಿಮಾನಿಗಳು ಮತ್ತು ಆರ್ ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಟಾಂಗ್ ನೀಡಿದ್ದಾರೆ.

ICC Champions Trophy 2025: ''ಪ್ರಿನ್ಸ್ ನ ಕೆಣಕಿ, ಕಿಂಗ್ ಇರೋದನ್ನೇ ಮರೆತ''..; ಪಾಕ್ ಸ್ಪಿನ್ನರ್ Abrar Ahmedಗೆ ಅಭಿಮಾನಿಗಳ ಟ್ರೋಲ್!
ನಿನ್ನೆ ಪಾಕಿಸ್ತಾನ ನೀಡಿದ್ದ 242 ರನ್ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಬ್ಯಾಟರ್ ಗಳು ಪಾಕಿಸ್ತಾನ್ ತಂಡದ ಎಲ್ಲಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು.

