ದೇಶಪ್ರತಿಭಟನಾನಿರತ ರೈತ ಸಾವು; ಎಫ್ಐಆರ್ ದಾಖಲು, ಇಂದು ಶುಭಕರನ್ ಅಂತ್ಯಕ್ರಿಯೆ: ರೈತ ಮುಖಂಡ
ಪೊಲೀಸರು ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿರುವುದರಿಂದ ಪ್ರತಿಭಟನೆಯ ವೇಳೆ ಸಾವಿಗೀಡಾಗಿದ್ದ ಶುಭಕರನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲಾಗುವುದು ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಗುರುವಾರ ಹೇಳಿದ್ದಾರೆ.