Shruti Naidu

ನಟ ಪ್ರಮೋದ್ ಜೊತೆಗಿನ ನನ್ನ ಮುಂದಿನ ಯೋಜನೆ ಯೂತ್‌ಫುಲ್ ಎಂಟರ್‌ಟೈನರ್: ಶ್ರುತಿ ನಾಯ್ಡು
ನಟ ಪ್ರಮೋದ್, ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ರಮೇಶ್ ಇಂದಿರಾ ಇದೀಗ ಮತ್ತೊಮ್ಮೆ ಸಿನಿಮಾವೊಂದಕ್ಕೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ನಿರ್ಮಾಪಕಿ ಶ್ರುತಿ ನಾಯ್ಡು, 'ಇದು ಪ್ರೀಮಿಯರ್ ಪದ್ಮಿನಿ ಸಿನಿಮಾದ ಸೀಕ್ವೆಲ್ ಆಗಿರುವುದಿಲ್ಲ. ಆದರೆ, ಯೂತ್‌ಫುಲ್ ಎಂಟರ್‌ಟೈನರ್ ಆಗಿರುತ್ತದೆ' ಎಂದು ಹೇಳುತ್ತಾರೆ.

ಮತ್ತೆ ಬಂದ 'ಪ್ರೀಮಿಯರ್ ಪದ್ಮಿನಿ' ತಂಡ: ಹೊಸ ಪ್ರಾಜೆಕ್ಟ್ ಶುರು!
‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕಿ ಶ್ರುತಿ ನಾಯ್ಡು ಅವರ ಹೊಸ ಚಿತ್ರ ಸೆಟ್ಟೇರಿದ್ದು, ಇದರಲ್ಲಿ ಪ್ರಮೋದ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರೀಮಿಯರ್ ಪದ್ಮಿನಿ ಭಾಗ 2 ಪ್ರೇಕ್ಷಕರಿಗೆ ಜಾಲಿ ರೈಡ್ ಅನುಭವ ನೀಡಲಿದೆ: ಜಗ್ಗೇಶ್
ಮೊದಲ ಭಾಗದಲ್ಲಿ ಗಮನ ಸೆಳೆದಿದ್ದ ಜಗ್ಗೇಶ್ ಪ್ರಮೋದ್ ಜೋಡಿ ಎರಡನೇ ಭಾಗದಲ್ಲಿಯೂ ಕಾಣಿಸಿಕೊಳ್ಳುವುದು ಪಕ್ಕಾ. ಇನ್ನುಳಿದಂತೆ ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಯುತ್ತಿದೆ.

ನಟಿ, ನಿರ್ಮಾಪಕಿ ಶೃತಿ ನಾಯ್ಡು ಇನ್ಮುಂದೆ ನಿರ್ದೇಶಕಿ!
ಕಿರುತೆರೆಯಲ್ಲಿ ಪ್ರಸಿದ್ಧರಾಗಿರುವ ನಟಿ ಶೃತಿ ನಾಯ್ಡು ಪ್ರೀಮಿಯರ್ ಪದ್ಮಿನಿ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದರು, ರಮೇಶ್ ಇಂದಿರಾ ನಿರ್ದೇಶನದ ...

ಮಧ್ಯ ವಯಸ್ಸಿನ ಮಹಿಳೆ ಜೀವನ ಕೇಂದ್ರಿತ ಚಿತ್ರ 'ಪ್ರೀಮಿಯರ್ ಪದ್ಮಿನಿ': ಶೃತಿ ನಾಯ್ಡು
ಧಾರಾವಾಹಿ ನಿರ್ಮಾಪಕಿಯಾಗಿ 12 ವರ್ಷಗಳ ನಂತರ ಶೃತಿ ನಾಯ್ಡುಗೆ ನಿರ್ದೇಶಕ ರಮೇಶ್ ಇಂದ್ರ ಬಂದು ...

ಶೃತಿ ನಾಯ್ಡು ಅವರ 'ಪ್ರೀಮಿಯರ್ ಪದ್ಮಿನಿ' ಮೇಲೆ ಜಗ್ಗೇಶ್-ಮಧುಬಾಲಾ ಸವಾರಿ
ನವರಸ ನಾಯಕ ಜಗ್ಗೇಶ್ ಈಗ ಪ್ರೀಮಿಯರ್ ಪದ್ಮಿನಿ ಕಾರು ಏರಿದ್ದಾರೆ. ಈ ಪಯಣದಲ್ಲಿ ತಮ್ಮೊಂದಿಗೆ ರೋಜಾ ಖ್ಯಾತಿಯ ಮಧುಬಾಲಾ ನಟಿಸಿದ್ದಾರೆ. ...

