ಬಾಲಿವುಡ್'ಕಾಂಪ್ರಮೈಸ್', 'ಒನ್ ನೈಟ್' ಪದ ಬಳಕೆ ಮಾಡಿದ್ದ ನಿರ್ಮಾಪಕನಿಗೆ ತಲೆ ತಿರುಗುವಂತೆ ಉತ್ತರ ನೀಡಿದ್ದ ನಟಿ ಶೃತಿ!
ನಟಿ ಶೃತಿ ಮರಾಠೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದು ಮಾತ್ರವಲ್ಲದೇ 'ಕಾಂಪ್ರಮೈಸ್', 'ಒನ್ ನೈಟ್' ಪದ ಬಳಕೆ ಮಾಡಿದ್ದ ನಿರ್ಮಾಪಕನ ತಲೆ ತಿರುಗುವಂತೆ ಉತ್ತರ ನೀಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.