ದೇಶಆರ್ಥಿಕತೆ ಶೇ. 9ಕ್ಕೆ ಕುಸಿತ: ಸರ್ಕಾರ ಸಾಕಷ್ಟು ನೇರ ಹಣಕಾಸಿನ ಬೆಂಬಲ ನೀಡುತ್ತಿಲ್ಲ-ಕ್ರಿಸಿಲ್
ಕೊರೋನಾವೈರಸ್ ಸೋಂಕು ಇನ್ನೂ ಉತ್ತುಂಗಕ್ಕೇರಿರುವುದರಿಂದ ಮತ್ತು ಸರ್ಕಾರವು ಸಾಕಷ್ಟು ನೇರ ಹಣಕಾಸಿನ ನೆರವು ನೀಡದ ಕಾರಣ 2020-21ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9 ರಷ್ಟು ಕುಗ್ಗಲಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಗುರುವಾರ ಹೇಳಿದೆ.