ಅಡುಗೆಗರಿಗರಿಯಾದ ಸಿಗಡಿ ಫ್ರೈ: ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ...
ಸಿಗಡಿ ಪ್ರಿಯರಿಗೆ ಸಿಗಡಿ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಖಾರ, ಮಸಾಲೆ ಹಾಗೂ ಈರುಳ್ಳಿಯ ಸುವಾಸನೆಯೊಂದಿಗೆ ಗರಿಗರಿಯಾಗಿ ತಯಾರಿಸುವ ಸಿಗಡಿ ಫ್ರೈ ಅನ್ನದ ಜೊತೆ ಮಾತ್ರವಲ್ಲದೆ ರೊಟ್ಟಿ, ಚಪಾತಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ.