ಕೊಲ್ಕತ್ತ: ಬಹುಕೋಟಿ ರೋಸ್ ವ್ಯಾಲಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಶ್ರೀ ವೆಂಕಟೇಶ್ ಫಿಲ್ಮ್ (ಎಸ್ವಿಎಫ್) ಮುಖ್ಯಸ್ಥ ಶ್ರೀಕಾಂತ್ ಮೊಹ್ತ ಅವರನ್ನು ಬಂಧಿಸಿದೆ.