ದೇಶ'ಶ್ರೀ' ಸೇರಿಸದೇ ಪ್ರಧಾನಿ ಮೋದಿ ಹೆಸರು ಪ್ರಸ್ತಾಪ, ಬಿಎಸ್ ಎಫ್ ಯೋಧನ 7 ದಿನ ವೇತನಕ್ಕೆ ಕತ್ತರಿ!
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಕೂಗುವ ಮೊದಲು ಗೌರವಾರ್ಥ 'ಶ್ರೀ' ಪದ ಬಳಕೆ ಮಾಡಿಲ್ಲ ಎಂಬ ಕಾರಣಕ್ಕೆ ಬಿಎಸ್ ಎಫ್ ಸೈನಿಕನೋರ್ವನ ಏಳು ದಿನಗಳ ವೇತನಕ್ಕೆ ಕತ್ತರಿ ಹಾಕಿರುವ ವಿಚಿತ್ರ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.