ಸಿನಿಮಾ ಸುದ್ದಿನಾನು ರೀಮೇಕ್ ಮುಟ್ಟಲ್ಲ, ಜನ ಮತ್ತೆಮತ್ತೆ ಒಂದೇ ಕಥೆ ನೋಡೋಕೆ ಬಯಸಲ್ಲ: ಶ್ರೇಯಸ್ ಮಂಜು
ಭಾನುವಾರ (ಏ.೫) ಶ್ರೇಯಸ್ ಮಂಜು ಅವರ ಜನ್ಮದಿನ. ಕೊರೋನಾ ಲಾಕ್ ಡೌನ್ ಕಾರಣ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.ಅಲ್ಲದೆ ಅಗತ್ಯವಿರುವವರಿಗೆ ಆಹಾರ ಪ್ಯಾಕೆಟ್ಗಳನ್ನು ವಿತರಿಸಿದ್ದಾರೆ. ಏತನ್ಮಧ್ಯೆ, ಅವರ ಮುಂದಿನ ಚಿತ್ರ ವಿಷ್ಣು ಪ್ರಿಯಾ ನಿರ್ಮಾಪಕರು ಈ ಸಂದರ್ಭದಲ್ಲಿ ಅಧಿಕೃತ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.