ದೇಶವಡೋದರಾ: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದ ಗೋಡೆ, ಹಲವು ಮಕ್ಕಳಿಗೆ ಗಾಯ; Video viral
ವಡೋದರ ಜಿಲ್ಲೆಯ ವಾಘೋಡಿಯೋ ರಸ್ತೆಯಲ್ಲಿರುವ ಶ್ರೀನಾರಾಯಣ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ಮಧ್ಯಾಹ್ನ ಊಟದ ಸಮಯದಲ್ಲಿ ತರಗತಿಯಲ್ಲೇ ಊಟ ಮಾಡುತ್ತಿದ್ದಾಗ ದಿಢೀರನೇ ತರಗತಿಯ ಒಂದು ಭಾಗದ ಗೋಡೆ ಕುಸಿದಿದೆ.