ಕ್ರಿಕೆಟ್Asian Games 2026: ಶ್ರೀ ಚರಣಿ ಬೌಲಿಂಗ್, ಶಫಾಲಿ ವರ್ಮಾ ಆಲ್ರೌಂಡ್ ಪ್ರದರ್ಶನಕ್ಕೆ ಜಪಾನ್ ತತ್ತರ; ಸೆಮಿಸ್ಗೆ ಪ್ರವೇಶಿಸಿದ ಭಾರತ
ಆರಂಭಿಕ ಆಟಗಾರ್ತಿ ಗುಣಲನ್ ಕಮಲಿನಿ ಮತ್ತು ಮೂರನೇ ಕ್ರಮಾಂಕದ ಬ್ಯಾಟರ್ ಭಾರತಿ ಫುಲ್ಮಾಲಿ ಅವರನ್ನು ಔಟ್ ಮಾಡುವ ಮೂಲಕ ಜಪಾನ್ ತಂಡವೂ ಸಂಭ್ರಮದ ಕ್ಷಣಗಳನ್ನು ಕಂಡಿತು.