ಭಕ್ತಿ-ಜ್ಯೋತಿಷ್ಯಅತಿ ವಿಶೇಷ ಶ್ರವಣ ನಕ್ಷತ್ರ: ಮಹಾವಿಷ್ಣುವಿನ ಜನ್ಮ ನಕ್ಷತ್ರದಲ್ಲಿ ಜನಿಸಿದವರು ಪುಣ್ಯಾತ್ಮರು!
ಶ್ರವಣ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಕರ್ತವ್ಯಕ್ಕೆ ನಿಷ್ಠರಾಗಿರುತ್ತಾರೆ. ಅವರು ಯಾರಿಗೂ ಕೆಡಕು ಮಾಡಲು ಬಯಸುವುದಿಲ್ಲ. ಆಧ್ಯಾತ್ಮಿಕ ವ್ಯಕ್ತಿಗಳಾದ ಈ ನಕ್ಷತ್ರದವರು ಪ್ರಾಮಾಣಿಕತೆಗೆ ಹೆಸರಾಗಿರುತ್ತಾರೆ.