ದೇಶಶ್ರದ್ಧಾಳ ಕೊಲೆ ಪ್ರಕರಣದ ಹಿಂದೆ 'ಲವ್ ಜಿಹಾದ್? ತನಿಖೆಗೆ ಬಿಜೆಪಿ ಶಾಸಕ ಕದಂ ಒತ್ತಾಯ
ದೇಶದಾದ್ಯಂತ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಶ್ರಾದ್ಧ ವಾಕರ್ ಹತ್ಯೆ ಹಿಂದೆ 'ಲವ್ ಜಿಹಾದ್' ಸಾಧ್ಯತೆ ಕುರಿತು ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆಯುವುದಾಗಿ ಬಿಜೆಪಿ ಶಾಸಕ ರಾಮ್ ಕದಂ ಮಂಗಳವಾರ ಹೇಳಿದ್ದಾರೆ.