ಕ್ರಿಕೆಟ್IPL 2024 Record: ಮೊದಲ 5 ಓವರ್ ಗಳಲ್ಲಿ 100 ರನ್ ಚಚ್ಚಿ ವಿಶ್ವ ದಾಖಲೆ ಬರೆದ ಹೈದರಾಬಾದ್, ಪತರುಗುಟ್ಟಿದ ಡೆಲ್ಲಿ!
2024ರ ಐಪಿಎಲ್ ಟೂರ್ನಿನಲ್ಲಿ ದಾಖಲೆಗಳ ಪಟ್ಟಿಯೇ ಬೆಳೆಯುತ್ತಿದೆ. ಈ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ತಂಡವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊರಹೊಮ್ಮಿದೆ. RCB ವಿರುದ್ಧ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 287 ರನ್ ಪೇರಿಸಿತ್ತು.