ರಾಜ್ಯಮಹಿಳೆ-ಮಕ್ಕಳ ಜೀವ ಉಳಿಸಿದ ಕುಗ್ರಾಮದ ಪುಟ್ಟ ಬಾಲಕರಿಗೆ 'ಶೌರ್ಯ ಪ್ರಶಸ್ತಿ'
ಆಗಸ್ಟ್ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ರೈಲ್ವೆ ಗೇಟ್ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದವರನ್ನು ಬಾಲಕಿಯೊಬ್ಬಳು ಸಮಯಪ್ರಜ್ಞೆಯಿಂದ ಕಾಪಾಡಿದ್ದಳು. ಈಕೆಯ ಹೆಸರು ಸ್ಪೂರ್ತಿ ವಿಶ್ವನಾಥ್ ಈಕೆ ಬೆಳಗಾವಿಯ ಬಾಲಿಕ ವಿದ್ಯಾಲಯದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.