shots fired

ಪಾಟ್ನಾದ VVIP ಪ್ರದೇಶದಲ್ಲಿರುವ RJD ನಾಯಕ ತೇಜಸ್ವಿ ಯಾದವ್ ಮನೆ ಬಳಿ ಗುಂಡಿನ ದಾಳಿ, Just Miss!
ರಾಜಧಾನಿ ಪಾಟ್ನಾದ ವಿವಿಐಪಿ ಪ್ರದೇಶ (ಪೋಲೊ ರಸ್ತೆ) ದಲ್ಲಿ ಬೆಳಿಗ್ಗೆ ಗುಂಡಿನ ಸದ್ದು ಕೇಳಿಸಿತು. ಈ ರಸ್ತೆಯಲ್ಲಿ ಪ್ರಮುಖ ರಾಜಕೀಯ ಮುಖಂಡರು ನೆಲೆಸಿದ್ದಾರೆ.

ಪಶ್ಚಿಮ ಬಂಗಾಳ: ಬಿಜೆಪಿ ನಾಯಕ ಅರ್ಜುನ್ ಸಿಂಗ್ ನಿವಾಸದ ಹೊರಗೆ ಬಾಂಬ್ ಎಸೆತ; ಗುಂಡಿನ ದಾಳಿ
"ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ದಾಳಿಯಲ್ಲಿ ಭಾಗಿಯಾದವರನ್ನು ಸುಮ್ಮನ್ನೆ ಬಿಡಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾರಕ್ಪುರ ಪೊಲೀಸ್ ಕಮಿಷನರ್ ಅಜಯ್ ಠಾಕೂರ್ ಹೇಳಿದ್ದಾರೆ

