ರಾಜ್ಯಕರ್ನಾಟಕದಲ್ಲಿ 8ನೇ ವಿಮ್ಸ್ ಮಾದರಿ ಆಸ್ಪತ್ರೆಗೆ ಶೀಘ್ರ ಮಂಜೂರಾತಿ- ಡಾ. ಹರ್ಷವರ್ಧನ್
ಕೇಂದ್ರದ ಎನ್.ಡಿ.ಎ ಸರ್ಕಾರ ದೇಶದ ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಕರ್ನಾಟಕದಲ್ಲಿ ವಿಮ್ಸ್ ಮಾದರಿಯ ಆಸ್ಪತ್ರೆ ಆರಂಭಿಸಲು ಅನುಮೋದನೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.