ದೇಶಅಲ್ಪ ಸೇವಾ ಆಯೋಗವನ್ನು ಹೆಚ್ಚು ಆಕರ್ಷಕವಾಗಿ ಮಾಡುವತ್ತ ಸೇನೆಯ ಚಿತ್ತ: ಜನರಲ್ ಬಿಪಿನ್ ರಾವತ್
ಭಾರತ ಸೇನೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಅಧಿಕಾರಿ ಮತ್ತು ಅಧಿಕಾರಿ ಹುದ್ದೆಗಿಂತ ಕೆಳಗಿರುವ ಸಿಬ್ಬಂದಿ(ಪಿಬಿಒಆರ್) ಹಂತದಲ್ಲಿ ಇರುವ ಕೊರತೆಯನ್ನು ನಿವಾರಿಸುವತ್ತ ಗಮನ ಹರಿಸಿದೆ. ಅಲ್ಲದೆ ರಕ್ಷಣಾ ಬಜೆಟ್ ನ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ.