ರಾಜ್ಯಉತ್ತರ ಕನ್ನಡ: ಅಪ್ಸರಕೊಂಡ ಸಮುದ್ರತೀರದಲ್ಲಿ ಅಪರೂಪದ ದೈತ್ಯ; ಮೊದಲ ಬಾರಿಗೆ ಶಾರ್ಟ್-ಫಿನ್ಡ್ ಪೈಲಟ್ ತಿಮಿಂಗಿಲ ಪತ್ತೆ!
ಕರ್ನಾಟಕದಲ್ಲಿ ಮೊದಲ ಭಾರಿಗೆ ಸಮುದ್ರ ತೀರಕ್ಕೆ ಬಂದಿರುವ ಈ ಪ್ರಭೇದದ ತಿಮಿಂಗಲ ಸಮುದ್ರ ತಜ್ಞರನ್ನು ಗೊಂದಲಕ್ಕೀಡು ಮಾಡಿದೆ. ಸುಮಾರು 4 ಮೀಟರ್ ಉದ್ದದ ಈ ತಿಮಿಂಗಿಲದ ದೇಹದ ಮೇಲೆ ಯಾವುದೇ ಗಾಯಗಳಿಲ್ಲ.